ಬೆಂಗಳೂರು, ಆಗಸ್ಟ್ 15 : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು 21/8/2020 ಕೊನೆಯ ದಿನವಾಗಿದೆ. ವಿಎಸ್‌ಕೆಯು ಒಟ್ಟು 105 ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇವುಗಳಲ್ಲಿ ಪೂರ್ಣಕಾಲಿಕ 79, ಅರೆಕಾಲಿಕ 26 ಹುದ್ದೆಗಳು ಸೇರಿವೆ. ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, 2020-21ನೇ ಶೈಕ್ಷಣಿಕ ಸಾಲಿಗೆ ಮಾತ್ರ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/vsku-recruitment-2020-apply-for-105-guest-faculty-posts-199552.html?utm_source=/rss/kannada-jobs-fb.xml&utm_medium=23.36.67.213&utm_campaign=client-rss
0 Comments