Digital Learning

Digital Learning


Digital Fluency Model QP Click here

HRMS Employee Aadhar seeding app

ರಾಜ್ಯ ಸರ್ಕಾರಿ ನೌಕರರು ಎಲ್ಲಾ ನೌಕರರ HRMS ನೊಂದಿಗೆ ಆಧಾರ್ ಸೀಡಿಂಗ್ ಮಾಡಲು ಈ ಕೆಳಗಿನ ಆಪನ್ನು ಉಪಯೋಗಿಸಿ. Click here


-------------------------------------------------

*CrookCatcher- Anti theft ಒಂದು ಉಪಯುಕ್ತ ಮೊಬೈಲ್ ಅಪ್ಲಿಕೇಶನ್...*

CrookCatcher-Anti theft app ಒಂದು ಉಪಯುಕ್ತ ಮೊಬೈಲ್ ಅಪ್ಲಿಕೇಶನ್, ಇದು ಎಲ್ಲರ ಮೊಬೈಲ್ನಲ್ಲಿ ಇರ್ಲಿ ಬೇಕಾದಂತಹ ಒಂದು ಮೊಬೈಲ್ ಅಪ್ಲಿಕೇಶನ್, ಇವತ್ತಿನ ದಿನಗಳಲ್ಲಿ ಎಲ್ಲರಲ್ಲಿಯೂ Smartphone ಇರುವುದು ಸರ್ವೇ ಸಾಮಾನ್ಯ, ಆದರೆ ಇತ್ತೀಚೆಗೆ ಮೊಬೈಲ್ ಕಳ್ಳತನ ವಾಗುವುದು ಸರ್ವೇಸಾಮಾನ್ಯವಾಗಿದೆ, ಮೊಬೈಲ್ ಕಳ್ಳತನ ಆದಮೇಲೆ ಯಾವುದೇ ಪೊಲೀಸ್ ಸ್ಟೇಷನ್ ಹೋದರು, ನಿಮಗೆ ನಿಮ್ಮ ಮೊಬೈಲ್ ಹುಡುಕಿ ಕೊಡುವುದು ಆಗದ ಮಾತು, ಆದ್ದರಿಂದ ನಿಮ್ಮ ಮೊಬೈಲ್ ಅಕಸ್ಮಾತ್ ಕಳ್ಳತನವಾಗುವ ಮೊದಲು ಈ CrookCatcher-Anti theft app ಆಪನ್ನು ನಿಮ್ಮ ಮೊಬೈಲ್ ನಲ್ಲಿ ಪ್ರತಿಷ್ಠಾಪನೆ(Install) ಮಾಡಿದ್ದಲ್ಲಿ ನಿಮ್ಮ ಮೊಬೈಲ್ ಕಳ್ಳತನವಾದರೆ ಕಳ್ಳತನ ಮಾಡಿದ ವ್ಯಕ್ತಿಯು ಏನಾದರೂ ನಿಮ್ಮ ಮೊಬೈಲನ್ನು ಓಪನ್ ಮಾಡಲು ಪ್ರಯತ್ನಿಸಿದರೆ ಮತ್ತು ತಪ್ಪು ಪಾಸ್ವರ್ಡ್ ಹಾಕಿದರೆ ಕೂಡಲೇ ನಿಮ್ಮ ಇಮೇಲ್ ವಿಳಾಸಕ್ಕೆ ಆ ವ್ಯಕ್ತಿಯ ಫೋಟೋ ಮತ್ತು ಯಾವ ಸ್ಥಳದಲ್ಲಿ ಇರುತ್ತಾನೆ ಎನ್ನುವ ನಿಖರ ಮಾಹಿತಿಯನ್ನು ನಿಮ್ಮ ಈ emailಗೆ ಗೂಗಲ್ ಮ್ಯಾಪ್ ನೊಂದಿಗೆ ಕಳಿಸಿಕೊಡುತ್ತದೆ. ಇದರಿಂದ ಕಳ್ಳತನ ಮಾಡಿದ ವ್ಯಕ್ತಿಯ ಗುರುತಿಸಲು ಮತ್ತು ಆ ವ್ಯಕ್ತಿ ಯಾವ ಸ್ಥಳದಲ್ಲಿ ಇದ್ದಾನೆ ಎಂದು ತಿಳಿಯಲು ಸಹಾಯವಾಗುತ್ತದೆ, ಇದರಿಂದ ನೀವು ಕಳೆದುಕೊಂಡ ಮೊಬೈಲನ್ನು ಪಡೆದುಕೊಳ್ಳಬಹುದು, ಈ ಮಾಹಿತಿಯನ್ನು ನಿಮ್ಮೆಲ್ಲಾ ಗೆಳೆಯರ ಗುಂಪಿಗೆ ನಿಮ್ಮೆಲ್ಲಾ ಮನೆಯವರಿಗೆ ತಲುಪಿಸಿ.

 ಧನ್ಯವಾದಗಳು

CrookCatcher-Anti theft


app link



 https://is.gd/BCxA7I


S. P. Sajjan

Assistant Professor in Computer Science,

Govt first grade college for women, Jamkhandi.

------+-------------------------------------------------


Quality of a leader


MUST WATCH


Top 4 blogs to follow every teacher




 






Post a Comment

0 Comments