CrookCatcher- Anti theft ಒಂದು ಉಪಯುಕ್ತ ಮೊಬೈಲ್ ಅಪ್ಲಿಕೇಶನ್

CrookCatcher- Anti theft ಒಂದು ಉಪಯುಕ್ತ ಮೊಬೈಲ್ ಅಪ್ಲಿಕೇಶನ್

 *CrookCatcher- Anti theft ಒಂದು ಉಪಯುಕ್ತ ಮೊಬೈಲ್ ಅಪ್ಲಿಕೇಶನ್...*

CrookCatcher-Anti theft app ಒಂದು ಉಪಯುಕ್ತ ಮೊಬೈಲ್ ಅಪ್ಲಿಕೇಶನ್, ಇದು ಎಲ್ಲರ ಮೊಬೈಲ್ನಲ್ಲಿ ಇರಲೇ ಬೇಕಾದಂತಹ ಒಂದು ಮೊಬೈಲ್ ಅಪ್ಲಿಕೇಶನ, ಇವತ್ತಿನ ದಿನಗಳಲ್ಲಿ ಎಲ್ಲರಲ್ಲಿಯೂ Smartphone ಇರುವುದು ಸರ್ವೇ ಸಾಮಾನ್ಯವಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳ್ಳತನವಾಗುವುದು ಸರ್ವೇಸಾಮಾನ್ಯವಾಗಿದೆ, ಮೊಬೈಲ್ ಕಳ್ಳತನವಾದಮೇಲೆ ಯಾವುದೇ ಪೊಲೀಸ್ ಸ್ಟೇಷನಗೆ ಹೋದರು, ನಿಮಗೆ ನಿಮ್ಮ ಮೊಬೈಲ್ ಮತ್ತೆ ಹುಡುಕಿ ಕೊಡುವುದು ಆಗದ ಮಾತು, ಆದ್ದರಿಂದ ನಿಮ್ಮ ಮೊಬೈಲ್ ಅಕಸ್ಮಾತ ಕಳ್ಳತನವಾಗುವ ಮೊದಲು ಈ CrookCatcher-Anti theft app ಆಪನ್ನು ನಿಮ್ಮ ಮೊಬೈಲ್ ನಲ್ಲಿ ಪ್ರತಿಷ್ಠಾಪನೆ(Install) ಮಾಡಿ. ನಿಮ್ಮ ಮೊಬೈಲ್ ಕಳ್ಳತನವಾದರೆ ಕಳ್ಳತನ ಮಾಡಿದ ವ್ಯಕ್ತಿಯು ಏನಾದರೂ ನಿಮ್ಮ ಮೊಬೈಲನ್ನು ಓಪನ್ ಮಾಡಲು ಪ್ರಯತ್ನಿಸಿದರೆ ಅಥವಾ ತಪ್ಪು ಪಾಸ್ವರ್ಡ್ ಹಾಕಿದರೆ ಕೂಡಲೇ ನಿಮ್ಮ ಇಮೇಲ್ ವಿಳಾಸಕ್ಕೆ ಆ ವ್ಯಕ್ತಿಯ ಫೋಟೋ ಮತ್ತು ಯಾವ ಸ್ಥಳದಲ್ಲಿ ಇರುತ್ತಾನೆ ಎನ್ನುವ ನಿಖರ ಮಾಹಿತಿಯನ್ನು ನಿಮ್ಮ emailಗೆ ಗೂಗಲ್ ಮ್ಯಾಪ್ ನೊಂದಿಗೆ ಕಳಿಸಿಕೊಡುತ್ತದೆ. ಇದರಿಂದ ಕಳ್ಳತನ ಮಾಡಿದ ವ್ಯಕ್ತಿಯ ಗುರುತಿಸಲು ಮತ್ತು ಆ ವ್ಯಕ್ತಿ ತಕ್ಷಣದಲ್ಲಿ ಯಾವ ಸ್ಥಳದಲ್ಲಿ ಇದ್ದಾನೆ ಎಂದು ತಿಳಿಯಲು ಸಹಾಯವಾಗುತ್ತದೆ, ಇದರಿಂದ ನೀವು ಕಳೆದುಕೊಂಡ ಮೊಬೈಲನ್ನು ‌ಸುಲಭವಾಗಿ ಮರಳಿ ಪಡೆದುಕೊಳ್ಳಬಹುದು, ಈ ಮಾಹಿತಿಯನ್ನು ನಿಮ್ಮೆಲ್ಲಾ ಗೆಳೆಯರ ಗುಂಪಿಗೆ, ನಿಮ್ಮೆಲ್ಲಾ ಮನೆಯವರಿಗೆ ತಲುಪಿಸಿ.

 ಧನ್ಯವಾದಗಳು


CrookCatcher-Anti theft app link


https://is.gd/1VYiiF


S. P. Sajjan

Assistant Professor in Computer Science,

Govt first grade college for women, Jamkhandi.

Post a Comment

0 Comments