ಬಿಇಎಲ್ ನೇಮಕಾತಿ; ಸೆಪ್ಟೆಂಬರ್ 27ರ ತನಕ ಅರ್ಜಿ ಹಾಕಿ

ಬಿಇಎಲ್ ನೇಮಕಾತಿ; ಸೆಪ್ಟೆಂಬರ್ 27ರ ತನಕ ಅರ್ಜಿ ಹಾಕಿ

ಬೆಂಗಳೂರು, ಸೆಪ್ಟೆಂಬರ್ 10: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಡೆಡ್ ಪ್ರಾಜೆಕ್ಟ್  ಇಂಜನಿಯರ್ ಮತ್ತು ಟ್ರೇನಿ ಇಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು 27/9/2020 ಕೊನೆಯ ದಿನವಾಗಿದೆ. ಪ್ರಾಜೆಕ್ಟ್ ಇಂಜಿನಿಯರ್ - 1 37 ಹುದ್ದೆ, ಟ್ರೇನಿ ಇಂಜಿನಿಯರ್ 54, ಪ್ರಾಜೆಕ್ಟ್ ಇಂಜಿನಿಯರ್ 54 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/bel-recruitment-2020-apply-for-project-and-trainee-engineer-post-201614.html?utm_source=/rss/kannada-jobs-fb.xml&utm_medium=23.36.67.213&utm_campaign=client-rss

Post a Comment

0 Comments