ಬಳ್ಳಾರಿ ವಿಮ್ಸ್‌ನಲ್ಲಿ 65 ಹುದ್ದೆಗಳಿಗೆ ಸೆ.2ರಂದು ನೇರ ಸಂದರ್ಶನ

ಬಳ್ಳಾರಿ ವಿಮ್ಸ್‌ನಲ್ಲಿ 65 ಹುದ್ದೆಗಳಿಗೆ ಸೆ.2ರಂದು ನೇರ ಸಂದರ್ಶನ

ಬೆಂಗಳೂರು, ಆಗಸ್ಟ್ 28 : ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ,  ಬಳ್ಳಾರಿ ಸೆಪ್ಟೆಂಬರ್ 2ರಂದು ನೇರ ಸಂದರ್ಶನ ಆಯೋಜನೆ ಮಾಡಿದೆ. ಶುಶ್ರೂಷಕರ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಲಾಗುತ್ತಿದೆ. ಒಟ್ಟು 65 ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಈ ಹುದ್ದೆಗಳನ್ನು 4 ತಿಂಗಳ ಅವಧಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕೆಪಿಎಸ್‌ಸಿ ನೇಮಕಾತಿ; ಪದವಿ ಪೂರ್ವ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/walk-in-interview-on-september-2-at-ballari-200622.html?utm_source=/rss/kannada-jobs-fb.xml&utm_medium=23.36.67.198&utm_campaign=client-rss

Post a Comment

0 Comments