ವಾಯುಪಡೆ ನೇಮಕಾತಿ ರ‍್ಯಾಲಿಗೆ ಹೆಸರು ನೋಂದಾಯಿಸಿ

ವಾಯುಪಡೆ ನೇಮಕಾತಿ ರ‍್ಯಾಲಿಗೆ ಹೆಸರು ನೋಂದಾಯಿಸಿ

ಬೆಂಗಳೂರು, ಸೆಪ್ಟೆಂಬರ್ 04:  ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 4ರ ತನಕ ಏರ್ ಮೆನ್ ಸೆಲೆಕ್ಷನ್ ಸೆಂಟರ್ ನೇಮಕಾತಿ ರ‍್ಯಾಲಿ ಆಯೋಜನೆ ಮಾಡಿದೆ. ಗುಂಪು 'ಎಕ್ಸ್' (ತಾಂತ್ರಿಕ) ವಹಿವಾಟಿನಲ್ಲಿ ವಾಯುಪಡೆಯವರನ್ನು ಆಯ್ಕೆ ಮಾಡಲು ಈ ನೇಮಕಾತಿ ರ‍್ಯಾಲಿ ನಡೆಸಲಾಗುತ್ತದೆ. ಕರ್ನಾಟಕ ರಾಜ್ಯದ ಅವಿವಾಹಿತ ಪುರುಷರು ಅರ್ಹ ಅಭ್ಯರ್ಥಿಗಳಾಗಿದ್ದಾರೆ. ಪಾಲ್ಗೊಳ್ಳುವ ಅಭ್ಯರ್ಥಿಗಳು ಜನವರಿ 17, 2000

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/register-name-for-air-force-recruitment-rally-201171.html?utm_source=/rss/kannada-jobs-fb.xml&utm_medium=23.36.67.213&utm_campaign=client-rss

Post a Comment

0 Comments