ಬೆಂಗಳೂರಲ್ಲಿ ಕೆಲಸ; ಅಕ್ಟೋಬರ್ 15ರಂದು ನೇರ ಸಂದರ್ಶನ

ಬೆಂಗಳೂರಲ್ಲಿ ಕೆಲಸ; ಅಕ್ಟೋಬರ್ 15ರಂದು ನೇರ ಸಂದರ್ಶನ

ಬೆಂಗಳೂರು, ಅಕ್ಟೋಬರ್ 12 : ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ಅಕ್ಟೋಬರ್ 15ರಂದು ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ. ಒಟ್ಟು 7 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಆಶಾ ಸೂಪರ್ ವೈಸರ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/jobs-in-bengaluru-walk-in-interview-on-october-15-204262.html?utm_source=/rss/kannada-jobs-fb.xml&utm_medium=23.36.67.242&utm_campaign=client-rss

Post a Comment

0 Comments