ಕೋಲಾರ; ಖಾಸಗಿ ಕಂಪನಿಗಳಲ್ಲಿ 5000 ನೇಮಕಾತಿ

ಕೋಲಾರ; ಖಾಸಗಿ ಕಂಪನಿಗಳಲ್ಲಿ 5000 ನೇಮಕಾತಿ

ಕೋಲಾರ, ಅಕ್ಟೋಬರ್ 20 :  ಕೋಲಾರ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ತಕ್ಷಣ 5000 ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಪೋರ್ಟಲ್‍ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟಾನ್ ಮತ್ತು ಹೋಂಡಾ ಕಂಪನಿಗಳಲ್ಲಿ ತಕ್ಷಣಕ್ಕೆ 5000 ಉದ್ಯೋಗಾವಕಾಶ ಮತ್ತು ಮುಂದಿನ 12 ತಿಂಗಳಲ್ಲಿ 25 ಸಾವಿರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. SSC ನೇಮಕಾತಿ 2020:

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/kolar-wistron-and-honda-recruitment-204994.html?utm_source=/rss/kannada-jobs-fb.xml&utm_medium=23.36.67.198&utm_campaign=client-rss

Post a Comment

0 Comments