ಗದಗ, ಡಿಸೆಂಬರ್ 17: ಕೆ. ಎಚ್. ಪಾಟೀಲ್ ಕೃಷಿ ವಿಗ್ಯಾನ್ ಕೇಂದ್ರ ಹುಲ್ಕೋಟಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಜನವರಿ 11, 2021 ಕೊನೆಯ ದಿನವಾಗಿದೆ. ಒಟ್ಟು 2 Subject Matter Specialist ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಗದಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ವೇತನ ಶ್ರೇಣಿ 15,600-39,100 ರೂ.ಗಳಾಗಿವೆ.
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-jobs-at-kvk-hulkoti-gadag-210453.html?utm_source=/rss/kannada-jobs-fb.xml&utm_medium=23.38.171.22&utm_campaign=client-rss
0 Comments