ಹಾಸನದಲ್ಲಿ ಕೆಲಸ ಖಾಲಿ ಇದೆ; ಫೆ.25ರ ತನಕ ಅರ್ಜಿ ಹಾಕಿ

ಹಾಸನದಲ್ಲಿ ಕೆಲಸ ಖಾಲಿ ಇದೆ; ಫೆ.25ರ ತನಕ ಅರ್ಜಿ ಹಾಕಿ

ಹಾಸನ, ಜನವರಿ 28: ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಹಾಕಲು ಫೆಬ್ರವರಿ 25 ಕೊನೆಯ ದಿನವಾಗಿದೆ. ಗೌರವ ಸಂಭಾವನೆ ಮೇಲೆ ಸಕಲೇಶಪುರ ತಾಲ್ಲೂಕು ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ಗ್ರಂಥಾಲಯ (3ಎ, ಮಹಿಳಾ) ಹಾಗೂ ಬೇಲೂರು ತಾಲೂಕು ಅಡಗೂರು ಗ್ರಾಮ ಪಂಚಾಯಿತಿ ಗ್ರಂಥಾಲಯ (ಸಾಮಾನ್ಯ)

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-library-supervisor-post-in-hassan-213853.html?utm_source=/rss/kannada-jobs-fb.xml&utm_medium=23.59.89.140&utm_campaign=client-rss

Post a Comment

0 Comments