ತುಮಕೂರು; ಮಾರ್ಚ್ 30ರಂದು ಕ್ಯಾಂಪಸ್ ಸಂದರ್ಶನ

ತುಮಕೂರು; ಮಾರ್ಚ್ 30ರಂದು ಕ್ಯಾಂಪಸ್ ಸಂದರ್ಶನ

ತುಮಕೂರು, ಮಾರ್ಚ್ 26; ತುಮಕೂರಿನಲ್ಲಿರುವ ಶ್ರೀ ಸಿದ್ದಗಂಗಾ ಐ. ಟಿ. ಐ. ಕಾಲೇಜ್‌ನಲ್ಲಿ ಕ್ಯಾಂಪಸ್ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಮಾರ್ಚ್ 30ರಂದು ಕ್ಯಾಂಪಸ್ ಸಂದರ್ಶನ ನಡೆಯಲಿದೆ. ರಾಮನಗರದ ಬಿಡದಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿ ಕ್ಯಾಂಪಸ್ ಸಂದರ್ಶನವನ್ನು ಆಯೋಜನೆ ಮಾಡಿದೆ. ಮಾರ್ಚ್ 30ರಂದು ಬೆಳಗ್ಗೆ 9 ಗಂಟೆಗೆ ಬಟವಾಡಿಯ ಶ್ರೀ ಸಿದ್ದಗಂಗಾ ಐ. ಟಿ. ಐ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/campus-interview-on-march-30th-at-tumakuru-218951.html

Post a Comment

0 Comments