ಬೆಂಗಳೂರು, ಏಪ್ರಿಲ್ 14: ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರಕ್ಕೂ ಅಧಿಕ ನೇಮಕಾತಿ ಘೋಷಿಸಿದೆ. 40,000 ಫ್ರೆಶರ್ಸ್ ನೇಮಕಾತಿಯೊಂದಿಗೆ ಮುಂಬರುವ ಕೆಲ ತಿಂಗಳುಗಳಲ್ಲಿ ಟಿಸಿಎಸ್ ಹೊಸ ದಾಖಲೆ ಬರೆಯಲಿದೆ. ಟಿಸಿಎಸ್ ಒಟ್ಟಾರೆ, 4.88 ಲಕ್ಷ ಸಿಬ್ಬಂದಿ ಹೊಂದಿದ್ದು, ಮುಂದಿನ ಮೂರು ತಿಂಗಳಲ್ಲೇ ಟಿಸಿಎಸ್ 5 ಲಕ್ಷ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/tata-consultancy-services-to-hire-over-40-000-freshers-in-fy22-220393.html
0 Comments