ನವದೆಹಲಿ, ಏಪ್ರಿಲ್ 30: ಭಾರತೀಯ ಪಶುಪಾಲನ್ ನಿಗಮ ನಿಯಮಿತ(BPNL) 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸಹಾಯಕ ಹಾಗೂ ವ್ಯವಸ್ಥಾಪಕ ಸೇರಿದಂತೆ 4960ಕ್ಕೂ ಅಧಿಕ ಹುದ್ದೆಗಳಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಆರ್ಜಿಗಳನ್ನು ಮೇ 05, 2021ರೊಳಗೆ ಸಲ್ಲಿಸಬಹುದು. ಸಂಸ್ಥೆ ಹೆಸರು: Bharatiya Pashupalan Nigam

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/bpnl-recruitment-2021-apply-for-4960-dairy-coordinator-post-221569.html