ಧಾರವಾಡ; ವಿವಿಧ ಹುದ್ದೆಗಳಿಗೆ ಮೇ 15ರಂದು ನೇರ ಸಂದರ್ಶನ

ಧಾರವಾಡ; ವಿವಿಧ ಹುದ್ದೆಗಳಿಗೆ ಮೇ 15ರಂದು ನೇರ ಸಂದರ್ಶನ

ಧಾರವಾಡ, ಮೇ 12; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ವೈದ್ಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಮೇ 15ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಮೇ 15ರ ಶನಿವಾರ ಬೆಳಗ್ಗೆ 11 ಗಂಟೆಗೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ಮೂಲ ದಾಖಲಾತಿಗಳ ಜೊತೆ ಸಂದರ್ಶನದಲ್ಲಿ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/walk-in-interview-in-chitaguppi-hospital-on-may-15-222379.html

Post a Comment

0 Comments