ಮೇ 7 ರಂದು ವಿವಿಧ ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನ

ಮೇ 7 ರಂದು ವಿವಿಧ ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನ

ಮಡಿಕೇರಿ ಮೇ.04: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ವಿವಿಧ ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನ ನಿಗದಿಯಾಗಿದೆ. ಎಂಬಿಬಿಎಸ್ ವೈದ್ಯರ 7 ಹುದ್ದೆ ಮತ್ತು ತಜ್ಞ ವೈದ್ಯರಲ್ಲಿ ಮಕ್ಕಳ ತಜ್ಞರ 1 ಹುದ್ದೆ ಮತ್ತು ಅರಿವಳಿಕೆ ತಜ್ಞರು 1 ಮತ್ತು ಆರೋಗ್ಯ ಮತ್ತು ಕುಟುಂಬ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/walk-in-interview-for-specialist-doctors-for-kodagu-health-department-221893.html

Post a Comment

0 Comments