ನವದೆಹಲಿ, ಮೇ 08: ಕೇಂದ್ರ ಮೀಸಲು ಪೊಲೀಸ್ ಪಡೆಯುವು ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್‌ಗಳು, ಜಿಡಿಎಂಒ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. crpf.gov.in ಸಿಆರ್ ಪಿಎಫ್ ನ ಅಧಿಕೃತ ಸೈಟ್ ನಲ್ಲಿ ಅಧಿಕೃತ ಸೂಚನೆ ಲಭ್ಯವಿದೆ.ಎಲ್ಲಾ ಸ್ಥಳಗಳಲ್ಲಿ ಸಂದರ್ಶನವನ್ನು ಒಂದೇ ದಿನಾಂಕ ಮತ್ತು ಅದೇ ಸಮಯದಲ್ಲಿ ನಡೆಸಲಾಗುತ್ತದೆ, ಇದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ. ವಾಕ್-ಇನ್-ಸಂದರ್ಶನಕ್ಕೆ ಹಾಜರಾಗುವಾಗ, ಅಭ್ಯರ್ಥಿಗಳು
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/crpf-invites-applications-for-various-jobs-222154.html
0 Comments