ಕಲಬುರಗಿ; ಕೆಲಸ ಖಾಲಿ ಇದೆ, ಜೂನ್ 19ರೊಳಗೆ ಅರ್ಜಿ ಹಾಕಿ

ಕಲಬುರಗಿ; ಕೆಲಸ ಖಾಲಿ ಇದೆ, ಜೂನ್ 19ರೊಳಗೆ ಅರ್ಜಿ ಹಾಕಿ

ಕಲಬುರಗಿ, ಜೂನ್ 14;  ಕಲಬುರಗಿ ಜಿಲ್ಲೆಯ ತಾಲೂಕು ಬಿ. ಆರ್. ಸಿ. ಕೇಂದ್ರಗಳಲ್ಲಿ ಖಾಲಿಯಿರುವ ಬಿ. ಐ. ಇ. ಆರ್. ಟಿ. ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಜೂನ್ 19ರ ಸಂಜೆ 5 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. 2021-22ನೇ ಸಾಲಿನಲ್ಲಿ ನೇರ ಗುತ್ತಿಗೆಯಡಿಯಲ್ಲಿ ಬಿ. ಐ. ಇ. ಆರ್. ಟಿ. (ಕ್ಷೇತ್ರ ಸಮನ್ವಯ ಶಿಕ್ಷಣ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/applications-invited-for-bierts-post-at-kalaburagi-225200.html

Post a Comment

0 Comments