ನವದೆಹಲಿ, ಜೂನ್ 18: ಕೊರೊನಾ ಸೋಂಕಿನಿಂದಾಗಿ ಎಲ್ಲಾ ಉದ್ಯಮವು ತಲೆಕೆಳಗಾಗಿದೆ. ವರ್ಷಗಳಿಂದ ಯಾವುದೇ ಲಾಭ ಗಳಿಸದೆ ಹಲವು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿರುವ ಎಷ್ಟೋ ಘಟನೆಗಳು ಕಣ್ಮುಂದಿದೆ. ಆದರೆ ಇದೆಲ್ಲಾ ನೋವುಗಳ ನಡುವೆಯೂ ಖುಷಿ ಸುದ್ದಿಯೊಂದಿದೆ. ಹೌದು, ಭಾರತದ 5 ಐಟಿ ಸಂಸ್ಥೆಗಳು 2021-22ನೇ ಸಾಲಿನಲ್ಲಿ 96 ಸಾವಿರ ಮಂದಿಗೆ ಉದ್ಯೋಗ ನೀಡಲು ಮುಂದಾಗಿದೆ ಎಂದು ಮಾಹಿತಿ ತಂತ್ರಜ್ಞಾನ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/nasscom-says-top-5-indian-it-firms-to-add-over-96000-jobs-225626.html
0 Comments