ಬೆಂಗಳೂರು, ಜೂನ್ 30; ದಿ ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. 14/7/2021ರ ತನಕ ಅರ್ಜಿ ಸಲ್ಲಿಸಬಹುದು. ಸಹಾಯಕ ವ್ಯವಸ್ಥಾಪಕರು/ ಲೆಕ್ಕಿಗರು (2), ಸಹಾಯಕ ಲೆಕ್ಕಾಧಿಕಾರಿ/ ಆಂತರಿಕ ಲೆಕ್ಕ ಪರಿಶೋಧಕರು/ ಕ್ಷೇತ್ರಾಧಿಕಾರಿ/ ಮೇಲ್ವಿಚಾರಕರು/ ಮುಖ್ಯ ನಗದು ಅಧಿಕಾರಿ (5) ಹುದ್ದೆಗಳಿವೆ. ಬೆಂಗಳೂರು ವಿವಿ ಬೋಧಕ ಹುದ್ದೆ ನೇಮಕಾತಿ; ವಿವರಗಳು
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-various-post-at-rajajinagar-cooperative-bank-limited-226799.html
0 Comments