ಬೆಂಗಳೂರು, ಜುಲೈ 23; ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 5ರ ತನಕ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಚೀಫ್ ಡೇಟಾ ಆಫೀಸರ್ 1, ಪರ್ಸನಲ್ ಅಸಿಸ್ಟೆಂಟ್ 1, ಫಸ್ಟ್ ಡಿವಿಷನ್ ಅಸಿಸ್ಟೆಂಟ್ 1, ಫಸ್ಟ್ ಡಿವಿಷನ್ ಅಕೌಂಟ್ ಅಸಿಸ್ಟೆಂಟ್ 1, ಸೆಕೆಂಡ್ ವಿಡಿಷನ್ ಅಸಿಸ್ಟೆಂಟ್ 1
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/bengaluru-smart-city-recruitment-apply-till-august-5-229174.html
0 Comments