ಬೆಂಗಳೂರು, ಜುಲೈ 05; ಗ್ರಾಮೀಣ ರೋಜ್‌ಗಾರ್ ಕಲ್ಯಾಣ್ ಸಂಸ್ಥಾನ್ ಕರ್ನಾಟಕ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿತ್ತು. ಅರ್ಜಿ ಸಲ್ಲಿಕೆ ದಿನಾಂಕವನ್ನು 15 ಜುಲೈ 2021ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಸಂಯೋಜಕ ಪ್ರತಿ ಜಿಲ್ಲೆಗೆ 1 ಹುದ್ದೆ. ಬ್ಲಾಕ್ ಸಂಯೋಜಕರು ಪ್ರತಿ ಬ್ಲಾಕ್‌ಗೆ 1 ಹುದ್ದೆ. ಕಂಪ್ಯೂಟರ್ ಆಪರೇಟರ್ ಪ್ರತಿ ಬ್ಲಾಕ್‌ಗೆ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-various-post-at-gramin-rojgar-kalyan-sansthan-karnataka-227282.html
0 Comments