ಭಾರತ ದೇಶದ 75ನೇ ಸ್ವಾತಂತ್ರ ದಿನೋತ್ಸವದಲ್ಲಿ ನೀವು ಭಾಗವಹಿಸಿ 🎊💐👍

ಭಾರತ ದೇಶದ 75ನೇ ಸ್ವಾತಂತ್ರ ದಿನೋತ್ಸವದಲ್ಲಿ ನೀವು ಭಾಗವಹಿಸಿ 🎊💐👍

ಭಾರತ ದೇಶವು 75ನೇ ಸ್ವಾತಂತ್ರ ದಿನೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ, ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ನಿಮ್ಮ ಹೆಸರನ್ನು ಸೇರಿಸಿ ರಾಷ್ಟ್ರಗೀತೆಯನ್ನು ಹಾಡಿ ಅಪ್ಲೋಡ್ ಮಾಡಬೇಕು, ಅದನ್ನು ಸ್ವಾತಂತ್ರ ದಿನೋತ್ಸವದ ಒಂದು ದೊಡ್ಡ ಸ್ಕ್ರೀನ್ ನಲ್ಲಿ ವಿತರಿಸಲಾಗುವುದು ಶುಭವಾಗಲಿ...



Post a Comment

0 Comments