ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪರೀಕ್ಷೆ ಅರ್ಜಿ ತುಂಬಲು ಇಂದಿನಿಂದ ಪ್ರಾರಂಭ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪರೀಕ್ಷೆ ಅರ್ಜಿ ತುಂಬಲು ಇಂದಿನಿಂದ ಪ್ರಾರಂಭ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪರೀಕ್ಷೆ ಅರ್ಜಿ ತುಂಬಲು ಇಂದಿನಿಂದ ಪ್ರಾರಂಭ, ವಿದ್ಯಾರ್ಥಿನಿಯರು ಈ ಕೆಳಗಿನ ಲಿಂಕನ್ನು ಉಪಯೋಗಿಸಿಕಡು, ನಿಮ್ಮ ಮೊಬೈಲ್ ನಲ್ಲಿಯೇ ಪರೀಕ್ಷಾ ಅರ್ಜಿಗಳನ್ನು ತುಂಬಬಹುದು, ಅರ್ಜಿಗಳನ್ನು ತುಂಬುವಾಗ ಮೊಬೈಲ್ ನಂಬರನ್ನು ಉಪಯೋಗಿಸಿಕೊಳ್ಳಬೇಕು, ಮೊಬೈಲ್ ನಂಬರನ್ನು ಮುಂದಿನ ಮೂರು ವರ್ಷಗಳ ಕಾಲ ಕಾಲ್ ಇಟ್ಟುಕೊಳ್ಳಬೇಕು. ಅರ್ಜಿ ತುಂಬಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

1.  ಈಗಾಗಲೇ ನೋಂದಾಯಿಸಿಕೊಂಡ ವಿದ್ಯಾರ್ಥಿನಿಯರು ಈ ಕೆಳಗಿನ ಲಿಂಕ್ ನಲ್ಲಿ, ನಿಮ್ಮ ಮೊಬೈಲ್ ನಂಬರ್ ಮತ್ತು ಒನ್ ಟೈಮ್ ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗಿ

2. ಹೊಸದಾಗಿ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿನಿಯರು ಈ ಕೆಳಗಿನ ಲಿಂಕ್ ಅನ್ನು ಬಳಸಿಕೊಳ್ಳಬೇಕು

ಪರಿಕ್ಷಾ ಪಾರಂ ತುಂಬುವ ವಿಧಾನ..
1. ನಿಮ್ಮ ರಾಜ್ಯ ಆಯ್ದುಕೊಳ್ಳಿ
2. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆಯ್ದುಕೊಳ್ಳಿ
3. ಸರಿಯಾಗಿ ನಿಮ್ಮ ನೋಂದಣಿ ಸಂಖ್ಯೆಯನ್ನು ಹಾಕಿ.

SUBMIT ಮಾಡಬೇಕು, ಆನಂತರ ಈ ಕೆಳಗಿನ ಫಾರ್ಮ್ ಓಪನ್ ಆಗುತ್ತದೆ.

Post a Comment

0 Comments