*✍️ನಗದು ರಹಿತ ಚಿಕಿತ್ಸೆಯಂತಹ ಸೌಲಭ್ಯ ಪಡೆಯಲು ಆಧಾರ್ ಸೀಡಿಂಗ್ ಅವಶ್ಯ: ಸ್ವಯ ಆಧಾರ ಸೀಡಿಂಗ್ ಮಾಹಿತಿಗಾಗಿ*
1. ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ,
2. ಆನಂತರ 1 ಎಪಿಕೆ ಓಪನ್ ಆಗುತ್ತದೆ
3. ಇದನ್ನು ಇನ್ಸ್ಟಾಲ್ ಮಾಡಿ.4. ಇನ್ಸ್ಟಾಲ್ ಮಾಡಿದ ನಂತರ ಪರ್ಮಿಷನ್ ಗ್ರಾಂಟ್ ಕೊಡಿ, ನಂತರ ಈ ರೀತಿ ವಿಂಡೊ ಓಪನ್ ಆಗುತ್ತದೆ, ನಿಮ್ಮ ಕೆಜಿಐಡಿ ನಂಬರನ್ನು ಎಂಟರ್ ಮಾಡಿ5. ನಿಮ್ಮ ಕೆಜಿಐಡಿ ನಂಬರ್ ಎಂಟರ್ ಮಾಡಿದನಂತರ ಈ ರೀತಿ ನಿಮ್ಮ ಸಂಪೂರ್ಣ ವಿವರ ಬರುತ್ತದೆ, ಸರಿಯಾಗಿದೆ ಎಂದು ಪರಿಶೀಲಿಸಿಕೊಂಡು ಮುಂದೆ ಹೋಗಿ
6. ನಿಮ್ಮ ಎಂಪ್ಲೋಯಿಂಗ್ ಫಾರ್ಮೇಶನ್ ಸರಿ ಇದ್ದರೆ ಪ್ರೆಸಿಡ ಎನ್ನಿ.
7. ಕೆಳಗೆ ಆಧಾರ್ ಸ್ಕ್ಯಾನ್ ಅನ್ನು ಕ್ಲಿಕ್ ಮಾಡಿ ಆಧಾರ್ ಕ್ಯೂಆರ್ ಕೋಡ್ ಅನ್ನು ಸೆರೆ ಹಿಡಿಯಿರಿ. ಇಲ್ಲದಿದ್ದರೆ ನಿಮ್ಮ ಆಧಾರ್ ಸಂಪೂರ್ಣ ವಿವರವನ್ನು ಆಧಾರ್ ಸಂಖ್ಯೆ, ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ಎಲ್ಲವನ್ನು ಎಂಟರ್ ಮಾಡಿ. ಎಲ್ಲವನ್ನು ಎಂಟರ್ ಮಾಡಿದನಂತರ ನಾ ತುಂಬಿರುವ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಬಾಕ್ಸನ್ನು ಅನೆಬಲ್ ಮಾಡಿ.
8. ನಂತರ ಸಬ್ಮಿಟ್ ಮಾಡಿ.
0 Comments