ಬೆಂಗಳೂರು, ಆಗಸ್ಟ್ 28: ದೇಶದ ಪ್ರಮುಖ ಐಟಿ ಕಂಪನಿ ವಿಪ್ರೋ ಎಲೈಟ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಅಡಿಯಲ್ಲಿ ಹೊಸ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಉದ್ಯೋಗಗಳಿಗಾಗಿ ಹೊಸದಾಗಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಪದವೀಧರರು ಅರ್ಜಿ ಸಲ್ಲಿಸಬಹುದು. ವಿಪ್ರೋ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬಿ.ಇ/ ಬಿ. ಟೆಕ್ (ಕಡ್ಡಾಯ ಪದವಿ), ಎಂ.ಇ/ ಎಂ. ಟೆಕ್
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/jobs-in-it-company-wipro-here-is-the-information-232573.html
0 Comments