ಬಾಗಲಕೋಟೆಯ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಒಂದು ಸುವರ್ಣ ಅವಕಾಶ**
ಕೇಂದ್ರ ಸರ್ಕಾರದ ಯೋಜನೆಯಾದಂತಹ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯಡಿಯಲ್ಲಿ 4 ತರಬೇತಿಗಳನ್ನು ಹೇಳಿ ಕೊಡಲಾಗುತ್ತದೆ.
1.ಟೈಲರಿಂಗ್ ತರಬೇತಿ
2.ಕಂಪ್ಯೂಟರ್ ತರಬೇತಿ
3.ಜೀವನ ಕೌಶಲ್ಯ
4.ಸ್ಪೋಕನ್ ಇಂಗ್ಲಿಷ್ ತರಬೇತಿ
*ವಯೋಮಿತಿ :-* 18 ವರ್ಷ ಮೇಲ್ಪಟ್ಟುವರು 35 ವರ್ಷದ ಒಳಗಿನವರು ಇರಬೇಕು.
ಒಂದು ದಿನಕ್ಕೆ ದಿನಭತ್ಯೆ 125/- ರೂಪಾಯಿಗಳನ್ನು ನೀಡಲಾಗುತ್ತದೆ.
ಸಮಯ :-
ಮುಂಜಾನೆ 9.30am to 5.30pm ವರೆಗೆ ತರಬೇತಿಯನ್ನು ನೀಡಲಾಗುತ್ತದೆ.
2 ತಿಂಗಳು ತರಬೇತಿಯನ್ನು ಗದ್ದನಕೇರಿ ಕ್ರಾಸ್ ನಲ್ಲಿ ಇರುವಂತಹ ತರಬೇತಿ ಕೇಂದ್ರದಲ್ಲಿ ನೀಡಲಾಗುತ್ತದೆ. ಮುಂದೆ ಉದ್ಯೋಗವನ್ನು ಸಹ ನೀಡಲಾಗುತ್ತದೆ...
0 Comments