Daily job news (ಉದ್ಯೋಗ ಮಾಹಿತಿ)

Daily job news (ಉದ್ಯೋಗ ಮಾಹಿತಿ)

ಈ ಚಾನೆಲ್ ಮಾಡಿರುವ ಉದ್ದೇಶ, ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗದ ಬಗ್ಗೆ ಮಾಹಿತಿ ತಲುಪಿಸುವುದು ಮತ್ತು ನಿಮ್ಮಗೆ ಇಷ್ಟವಾದ ಉದ್ಯೋಗವನ್ನು ಪಡೆಯಲು ಸಹಾಯ ಮಾಡುವುದು ಈ ಚಾಲನ್ ಉದ್ದೇಶವಾಗಿದೆ, ಆದ್ದರಿಂದ ಎಲ್ಲರೂ ಉದ್ಯೋಗ ಮಾಹಿತಿ ಬಿಟ್ಟು ಬೇರೆ ಯಾವುದೇ ಮೆಸೇಜುಗಳನ್ನು ಕಳುಹಿಸಬಾರದು, ನಿಮಗೆ ಗೊತ್ತಿರುವ ಎಲ್ಲಾ ಉದ್ಯೋಗ ಮಾಹಿತಿಯನ್ನು ಇಲ್ಲಿ ಪೋಸ್ಟ್ ಮಾಡಬಹುದು, ಉದ್ಯೋಗ ಮಾಹಿತಿ ಬಿಟ್ಟು ಯಾವುದೇ ಮೆಸೇಜನ್ನು ಮಾಡಿದರೆ ಈ ಗ್ರೂಪಿನಿಂದ ತೆಗೆದುಹಾಕಲಾಗುವುದು. ಧನ್ಯವಾದಗಳು ಎಲ್ಲರಿಗೂ ನಿಮ್ಮ ಕನಸಿನ ಉದ್ಯೋಗ ಸಿಗಲಿ ಎಂದು ಆಶಿಸುತ್ತೇನೆ.

Post a Comment

0 Comments