ನೇಮಕಾತಿ ಮಾಡಿಕೊಳ್ಳುವವರು ಈಗ ಹೇಳುತ್ತಿರುವುದನ್ನೇ ಕೇಳುವುದಾದರೆ, ರಾಶಿರಾಶಿ ಉದ್ಯೋಗಾವಕಾಶಗಳಿವೆ. ಈಗೇನಿದ್ದರೂ ಆಯ್ಕೆ ಅನ್ನೋದು ಅಭ್ಯರ್ಥಿಗಳ ಕೈಲೇ ಹೊರತು ಬಾಸ್ಗಳ ಬಳಿ ಏನಿಲ್ಲ ಎನ್ನುತ್ತಿದ್ದಾರೆ ವಿವಿಧ ಕಂಪೆನಿಯ ಬಾಸ್ಗಳು. ಟೆಕ್ನಾಲಜಿ ವೃತ್ತಿಪರರಿಗೆ (ಪ್ರೊಫೆಷನಲ್ಸ್) ಈ ಹಿಂದೆಂದೂ ಕಂಡರಿಯದಂಥ ಬೇಡಿಕೆ ಈಗಿದೆ. ಈ ಕಾರಣಕ್ಕೆ ವೇತನ ಹೆಚ್ಚಳ ಆಗುತ್ತಿರುವುದು ಮಾತ್ರವಲ್ಲ, ಆಫರ್ಗಳನ್ನು ತಿರಸ್ಕರಿಸುತ್ತಿರುವವರ ಪ್ರಮಾಣದಲ್ಲಿ ಹೆಚ್ಚಾಗಿದೆ- ಆಫರ್ ತಿರಸ್ಕರಿಸಿದ ಅಭ್ಯರ್ಥಿಗಳು ಒಂದು ಕಂಪೆನಿಯ ಆಫರ್ ಪಕ್ಕಕ್ಕಿಟ್ಟು ಮತ್ತೊಂದನ್ನು ಆರಿಸಿಕೊಳ್ಳುತ್ತಿದ್ದಾರೆ. ಅದು ಕೂಡ ಕೆಲವು ರೋಲ್ಗಳಿಗೆ ಶೇ 55ರಿಂದ ಶೇ 57ರ ತನಕ ಹೆಚ್ಚಳ ಪಡೆಯುತ್ತಿದ್ದಾರೆ. ಕೊವಿಡ್ ಮುಂಚಿನ ದಿನಗಳಲ್ಲಿ ಇದು ಸರಾಸರಿ ಶೇ 10ರಿಂದ 12ರಷ್ಟಿತ್ತು ಎನ್ನುತ್ತಾರೆ ನೇಮಕಾತಿ ಮಾಡಿಕೊಳ್ಳುವವರು.
Job Demand: ಟೆಕಿಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್; ಭಾರೀ ಸಂಬಳ, ಬಿಎಂಡಬ್ಲ್ಯು ಬೈಕ್, ಆಪಲ್ ಗ್ಯಾಜೆಟ್ಸ್
For information
http://dhunt.in/ketsX?s=a&uu=0xc078dc5109efce09&ss=pd
Source : "TV9 ಕನ್ನಡ" via Dailyhunt
ಆಪ್ ಡೌನ್ಲೋಡ್ ಮಾಡಿ
http://dhunt.in/DWND

0 Comments