ಕೆಪಿಟಿಸಿಎಲ್ ಅಪ್ರೆಂಟಿಸ್ ತರಬೇತಿ; ಅ. 16ರೊಳಗೆ ಅರ್ಜಿ ಹಾಕಿ

ಕೆಪಿಟಿಸಿಎಲ್ ಅಪ್ರೆಂಟಿಸ್ ತರಬೇತಿ; ಅ. 16ರೊಳಗೆ ಅರ್ಜಿ ಹಾಕಿ

ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕದ ಸರ್ಕಾರದ ಒಂದು ಉದ್ದಿಮೆಯಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಶರಾವತಿ ಯೋಜನಾ ಪ್ರದೇಶದ ವಿವಿಧ ವಿದ್ಯುದಾಗಾರಗಳಲ್ಲಿ/ ಕಚೇರಿಗಳಲ್ಲಿ ಅಪ್ರೆಂಟಿಸ್ ಕಾಯ್ದೆ 1961ರ ಪ್ರಕಾರ ಒಂದು ವರ್ಷದ ಅವಧಿಗೆ ಶಿಶಿಕ್ಷು ತರಬೇತಿಗಾಗಿ ಅರ್ಜಿಗಳನ್ನು ಕರೆಯಲಾಗಿದೆ. ಅಭ್ಯರ್ಥಿಗಳು 16/10/2021ರೊಳಗೆ ಅರ್ಜಿ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-64-apprenticeship-post-at-kptcl-235643.html

Post a Comment

0 Comments