ಜುಲೈ 1 ರಿಂದ, ಕೇಂದ್ರ ಉದ್ಯೋಗಿಗಳ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ಪರಿಹಾರ ಭತ್ಯೆ (ಡಿಆರ್) ಯನ್ನ ಶೇ.28 ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು ನೌಕರರ ತುಟ್ಟಿ ಭತ್ಯೆಯನ್ನು 17% ರಿಂದ 28% ಕ್ಕೆ ಹೆಚ್ಚಿಸಿದೆ. ಆದರೆ 18 ತಿಂಗಳ ಬಾಕಿ ಪಾವತಿಯಾಗದ ಕಾರಣ, ಕೇಂದ್ರ ನೌಕರರು ಸ್ವಲ್ಪ ಹಿನ್ನಡೆ ಅನುಭವಿಸಿದ್ದಾರೆ. ಅದೇ ಸಮಯದಲ್ಲಿ, ಈಗ ನೌಕರರು ಮತ್ತೊಮ್ಮೆ ಒಳ್ಳೆಯ ಸುದ್ದಿ ಸಿಕ್ಕಿದೆ.
0 Comments