ರಾಜ್ಯ ಸರಕಾರಿ ನೌಕರರಿಗೆ ಹಾಗೂ ಅವಲಂಬಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರ ಉದ್ದೇಶಿಸಿದ್ದು ಇದರ ಸಮಗ್ರ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ರಾಜ್ಯ ಸರಕಾರಿ ನೌಕರರು ಅಧಿಕಾರಿಗಳ ನಿಖರ ಮಾಹಿತಿಯನ್ನು ONLINE ಮೂಲಕ ಕ್ರೂಢೀಕರಿಸಿ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗುವದು. ಆದ್ದರಿಂದ ದಿನಾಂಕ 30-09-2021 ರೊಳಗೆ ಈ ಕೆಳಗಿನ ಲಿಂಕ್ ಬಳಸಿ ತಮ್ಮ ಮಾಹಿತಿ ಸಲ್ಲಿಸಲು ಕೋರಿದೆ
Click here for registrationಸೂಚನೆಗಳು:
1.ಕಡ್ಡಾಯವಾಗಿ ಕೆಜಿಐಡಿ ನಂಬರ್ ಹೊಂದಿರಬೇಕು
2.ಈಗಾಗಲೇ ಪೋಲಿಸ್ ಇಲಾಖೆಯಲ್ಲಿ ಯೋಜನೆ ಜಾರಿಯಲ್ಲಿರುವುದರಿಂದ ನೌಕರರು/ಅಧಿಕಾರಿಗಳು ಅವಕಾಶವಿರುವುದಿಲ್ಲ
3.ಅನುದಾನಿತ ಸಂಸ್ಥೆ, ನಿಗಮ,ಮಂಡಳಿ,ಪ್ರಾಧಿಕಾರ, ವಿಶ್ವವಿದ್ಯಾಲಯ,ಸ್ಥಳೀಯ ಸಂಸ್ಥೆಗಳ ನೌಕರರು/ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಲು ಅವಕಾಶವಿರುವುದಿಲ್ಲ
0 Comments