How to pay Admission/Exam fees in your mobile
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು,ಜಮಖಂಡಿ ದ್ವಿತೀಯ ಮತ್ತು ತೃತೀಯ ವರ್ಷದ ಸ್ನಾತಕ ಪ್ರವೇಶಾತಿಯ online payment link (ಆನ್ಲೈನ್ ಪೇಮೆಂಟ್ ಲಿಂಕ್) ಪ್ರವೇಶಾತಿ ಶುಲ್ಕ ವಿವರ SC/ST: 2405/- Others: 2605/- Admission starts from: 15/09/2021 Online Payment link https://ift.tt/3nCNkBP ಎಲ್ಲಾ ದ್ವಿತೀಯ ಮತ್ತು ತೃತೀಯ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ಈ ಕೆಳಕಂಡ ಲಗತ್ತುಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. 1.ಹಿಂದಿನ ವರ್ಷದ ಅಂಕಪಟ್ಟಿಗಳು 2. ಪ್ರವೇಶ ಶುಲ್ಕ ತುಂಬಿದ ರಸೀದಿ ಪ್ರತಿ 3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ 4. ಬ್ಯಾಂಕ್ ಪಾಸ್ಬುಕ್ ಪ್ರತಿ 5. ಆಧಾರ್ ಕಾರ್ಡ್ 6. ಮುಚ್ಚಳಿಕೆ ಪ್ರಮಾಣ ಪತ್ರ 7. ಎರಡು ಫೋಟೋ
via YouTube https://www.youtube.com/watch?v=Fdb2qvHLoto
0 Comments