ಏಳನೇ ವೇತನ ಆಯೋಗದ ಅನುಸಾರ ಸಂಬಳ ಸೌಲಭ್ಯವನ್ನು ಹೊಂದಿರಲಿದ್ದು, ಯುಪಿಎಸ್ಸಿ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಕೇಂದ್ರ ಲೋಕ ಸೇವಾ ಆಯೋಗವು 28 ಪ್ರಾದೇಶಿಕ ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಇದೇ ಸೆಪ್ಟೆಂಬರ್ 30 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರಿಗೆ ಇದು ಉತ್ತಮ ಅಕಾಶವಾಗಿದ್ದು, ಅರ್ಜಿ ಸಲ್ಲಿಸಬಹುದಾಗಿದೆ. ಏಳನೇ ವೇತನ ಆಯೋಗದ ವೇತನ ಸೌಲಭ್ಯವನ್ನು ಹೊಂದಿರಲಿದ್ದು, ಯುಪಿಎಸ್ಸಿ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಪ್ರಾದೇಶಿಕ ನಿರ್ದೇಶಕರು -1
IT Jobs Hiring: ಟಿಸಿಎಸ್, ಇನ್ಫೋಸಿಸ್, ವಿಪ್ರೋದಲ್ಲಿ ಉದ್ಯೋಗ ನೇಮಕಾತಿ ಈ ವರ್ಷ ಶೇ.163 ಏರಿಕೆ; ಪ್ರತಿಭಾವಂತರಿಗೆ ಬೇಡಿಕೆ
UPSC Recruitment 2021: ಪ್ರಾದೇಶಿಕ ನಿರ್ದೇಶಕರು, ಸಹಾಯಕ ಪ್ರಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ
ಏಳನೇ ವೇತನ ಆಯೋಗದ ಅನುಸಾರ ಸಂಬಳ ಸೌಲಭ್ಯವನ್ನು ಹೊಂದಿರಲಿದ್ದು, ಯುಪಿಎಸ್ಸಿ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
UPSC Recruitment 2021: ಪ್ರಾದೇಶಿಕ ನಿರ್ದೇಶಕರು, ಸಹಾಯಕ ಪ್ರಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ
ಕೇಂದ್ರ ಲೋಕ ಸೇವಾ ಆಯೋಗವು 28 ಪ್ರಾದೇಶಿಕ ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಇದೇ ಸೆಪ್ಟೆಂಬರ್ 30 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರಿಗೆ ಇದು ಉತ್ತಮ ಅಕಾಶವಾಗಿದ್ದು, ಅರ್ಜಿ ಸಲ್ಲಿಸಬಹುದಾಗಿದೆ. ಏಳನೇ ವೇತನ ಆಯೋಗದ ವೇತನ ಸೌಲಭ್ಯವನ್ನು ಹೊಂದಿರಲಿದ್ದು, ಯುಪಿಎಸ್ಸಿ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಹುದ್ದೆಗಳ ವಿವರ
ಪ್ರಾದೇಶಿಕ ನಿರ್ದೇಶಕರು -1
ಡೆಪ್ಯೂಟಿ ಸೆಂಟ್ರಲ್ ಇಂಟಿಜೆನ್ಸ್ ಆಫೀಸರ್ - 10
ಸಹಾಯಕ ಪ್ರಧ್ಯಾಪಕರು - 8
ಸೀನಿಯರ್ ಸೈಟಿಂಫಿಕ್ ಆಫೀಸರ್ - 3
ಜ್ಯೂನಿಯರ್ ರಿಸರ್ಚ್ ಆಫೀಸರ್ - 3
ಅಸ್ಟಿಸ್ಟಂಟ್ ಇಂಜಿನಿಯರ್/ ಅಸಿಸ್ಟಂಟ್ ಸರ್ವೆಯರ್- 3
ಅರ್ಹತೆ
ಪ್ರಾದೇಶಿಕ ನಿರ್ದೇಶಕರು - M.Sc, Ph.D
ಡೆಪ್ಯೂಟಿ ಸೆಂಟ್ರಲ್ ಇಂಟಿಜೆನ್ಸ್ ಆಫೀಸರ್ - B.E or B.Tech, B.Sc, M.Sc, MCA
ಸಹಾಯಕ ಪ್ರಾಧ್ಯಪಕರು - ಸ್ನಾತಕೋತ್ತರ ಪದವಿ , ಪಿಎಚ್ಡಿ
ಸೀನಿಯರ್ ಸೈಟಿಂಫಿಕ್ ಆಫೀಸರ್ - M.Sc, B.E or B.Tech
ಜ್ಯೂನಿಯರ್ ರಿಸರ್ಚ್ ಆಫೀಸರ್ - ಸ್ನಾತಕೋತ್ತರ ಪದವಿ
ಅಸ್ಟಿಸ್ಟಂಟ್ ಇಂಜಿನಿಯರ್/ ಅಸಿಸ್ಟಂಟ್ ಸರ್ವೆಯರ್ - ಸಿವಿಲ್ ಎಂಜಿನಿಯರ್ನಲ್ಲಿ ಪದವಿ
ವಯಸ್ಸಿನ ಮಿತಿ
ಪ್ರಾದೇಶಿಕ ನಿರ್ದೇಶಕರು - 50
ಡೆಪ್ಯೂಟಿ ಸೆಂಟ್ರಲ್ ಇಂಟಿಜೆನ್ಸ್ ಆಫೀಸರ್ - 35
ಸಹಾಯಕ ಪ್ರಾಧ್ಯಪಕರು - 35-40
ಸೀನಿಯರ್ ಸೈಟಿಂಫಿಕ್ ಆಫೀಸರ್ - 35
ಜ್ಯೂನಿಯರ್ ರಿಸರ್ಚ್ ಆಫೀಸರ್ - 30
ಈ ಹುದ್ದೆಗಳಿಗೆ ಪರಿಶಿಷ್ಟಿ ಜಾತಿ/ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ಒದೆ. ಅರ್ಜಿ ಶುಲ್ಕ ಉಚಿತವಾಗಿದೆ. ಅಭ್ಯರ್ಥಿಗಳನ್ನು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಯುಪಿಎಸ್ಸಿಯ ನೇಮಕಾತಿ 2021ಕ್ಕೆ ಭೇಟಿ ನೀಡಬೇಕು. ಇಲ್ಲ ಇಲ್ಲಿ ಕ್ಲಿಕ್ ಮಾಡಿ
ಅಲ್ಲಿ ಇರುವ ಅರ್ಜಿಯನನು ಸಲ್ಲಿಸಬೇಕು. ಈ ವೇಳೆ ವಿದ್ಯಾಭ್ಯಾಸದ ವಿವರ ಸೇರಿದಂತೆ ಅಗತ್ಯ ಮಾಹಿತಿ ತುಂಬಬೇಕು.
For more details
0 Comments