ರಾಯಚೂರು, ಅಕ್ಟೋಬರ್ 22; ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಾಯಚೂರು 12 ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 4ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಪ್ರೊಫೆಸರ್ ನ್ಯುರಾಲಜಿ 1, ಕಾರ್ಡಿಯಾಲಜಿ 1, ನೆಪ್ರೋಲಜಿ 1, ಪ್ಲಾಸ್ಟಿಕ್ ಸರ್ಜರಿ 1 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅಸೋಸಿಯೇಟ್ ಪ್ರೊಫೆಸರ್ cardiothoracic surgery 1 ಮತ್ತು
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-12-teaching-vacancies-post-at-rims-raichur-237748.html
0 Comments