ಧಾರವಾಡ, ಅಕ್ಟೋಬರ್ 9: ಧಾರವಾಡದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಟಾಟಾ ಟೆಕ್ನಾಲಜಿಸ್ ಲಿ. ಸಹಭಾಗಿತ್ವದಲ್ಲಿ 2021ನೇ ಸಾಲಿನಲ್ಲಿ ಉದ್ಯೋಗ ಯೋಜನೆ ಎಸ್‍ಸಿವಿಟಿ ಅಡಿಯಲ್ಲಿ ಪ್ರಾರಂಭಿಸಿದ ಹೊಸ ವೃತ್ತಿಗಳಾದ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್, ಅಡ್ವಾನ್ಸ್ ಮ್ಯಾನುಫ್ಯಾಕ್ಚರಿಂಗ್ 2 ವರ್ಷಗಳ ತರಬೇತಿ ಪಡೆಯಲು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತ 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅಕ್ಟೋಬರ್ 21 ರೊಳಗೆ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/tata-technologies-ltd-partnership-employment-scheme-application-invitation-236564.html
0 Comments