KSET exam result announcement date fixed

KSET exam result announcement date fixed

ಮೈಸೂರು: ಜುಲೈ 25 2021 ರಂದು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯನ್ನು (ಕೆಎಸ್‌ಇಟಿ) ಯಶಸ್ವಿಯಾಗಿ ನಡೆಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯವು ಇತ್ತೀಚೆಗೆ ಹೊಸ ಅಪ್‌ಡೇಟ್ ಅನ್ನು ಪ್ರಕಟಿಸಿದ್ದು . ನವೆಂಬರ್ ಮೋದಲ ವಾರದ 1 ಅಥವಾ 2 ಕ್ಕೆ ಕಟ್ ಆಫ್ ಪರ್ಸಂಟೇಜ್ ಫಲಿತಾಂಶ ಪ್ರಕಟಿಸಲಾಗುವುದೆಂದು ಕೆಸೆಟ್ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ವಿಶ್ವವಿದ್ಯಾನಿಲಯದ ಅಧಿಕೃತ ಪೋರ್ಟಲ್‌ನಿಂದ ಪರಿಶೀಲಿಸಬಹುದು: kset.uni-mysore.ac.in.

 








Post a Comment

0 Comments