Ranna Farmers, Mudhol hiring many posts

Ranna Farmers, Mudhol hiring many posts

 #ಬೇಕಾಗಿದ್ದಾರೆ.

#ರನ್ನ #ರೈತ #ಉತ್ಪಾದಕ #ಕಂಪೆನಿ #ಲಿಮಿಟೆಡ್, ಮುಧೋಳ.

     #ಹುದ್ದೆ: ಸಹಾಯಕ ವ್ಯವಸ್ಥಾಪಕ_01(MSW /MBA)

    #ಹುದ್ದೆ*:*ಅಕೌಂಟಂಟ*-01(BBA/ Bcom)

#ಹುದ್ದೆ -ಸೇಲ್ಸ್ ಅಸಿಸ್ಟೆಂಟ್ -01(BBA/ Bcom)

      #ಹುದ್ದೆ:* *ಆಫೀಸ್ ಬಾಯ್*-01(*ವಿದ್ಯಾರ್ಹತೆ*:IT#/PUC )

*ವಯಸ್ಸು*: 35 ವರ್ಷದೊಳಗಿನ ಪುರುಷ/ ಮಹಿಳೆ ಆದ್ಯತೆ

*ವಿದ್ಯಾರ್ಹತೆ*:ITI/ BBA/ Bcom/ MSW /MBA  ಯಾ ತತ್ಸಮಾನ    

  *ಸಹಾಯಕ ವ್ಯವಸ್ಥಾಪಕ ಹುದ್ದೆಯ ವಿವರಣೆ_* 

ಹೊಸ ಸದಸ್ಯತನದ ಮೂಲಕ ಸಂಘಟನೆಯನ್ನು ಬಲಪಡಿಸುವುದು.ಪ್ರಾದೇಶಿಕವಾಗಿ ರೈತರ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರೈತರ ಆಸಕ್ತಿ ಮತ್ತು ಅನುಕೂಲಕ್ಕೆ ಅನುಗುಣವಾಗಿ ನೂತನ ಬೆಳೆಯಾಧಾರಿತ  ರೈತರ ಗುಂಪುಗಳನ್ನು ರಚಿಸುವುದು.

                   *_ಅನುಭವ_*

NGO, ಟ್ರಸ್ಟ್, FPOಗಳಲ್ಲಿ ಯಾ ಇತರ ಯಾವುದೇ ಹೆಸರಾಂತ ಸಾರ್ವಜನಿಕ / ಸಹಕಾರಿ ವಲಯದಲ್ಲಿ ಕನಿಷ್ಠ 2 ವರ್ಷಗಳ ಅನುಭವ 

                          *_ಆದ್ಯತೆ_*

ಮುಧೋಳ ಮತ್ತು ಸುತ್ತಮುತ್ತ ಅಭ್ಯರ್ಥಿಗಳು (ಕಡ್ಡಾಯವಲ್ಲ) .

ಜಿಲ್ಲೆಯಲ್ಲಿನ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಜ್ಞಾನ.

ಚಾಲನಾ ಪರವಾನಗಿ ಸಹಿತ ಸ್ವಂತ ವಾಹನ.

ಕಂಪ್ಯೂಟರ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಭೂತ ಜ್ಞಾನ.

 ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳ ಸಂವಹನ ಕೌಶಲ್ಯ

                    *_ಸಂಭಾವನೆ_* 

ಅರ್ಹತೆ, ಅನುಭವ ಮತ್ತು ವೃತ್ತಿಪರ ಕೌಶಲ್ಯಗಳ ಆಧಾರದ ಮೇಲೆ ಆಕರ್ಷಕ ಭತ್ಯೆಯೊಂದಿಗೆ ಉತ್ತಮ ವೇತನ 

Resume, ಅನುಭವ ಪ್ರಮಾಣಪತ್ರ [if any] ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ rannafarmers@gmail.com ಗೆ Email ಬರೆಯಿರಿ.

 ಕೊನೆಯ ದಿನಾಂಕ: 10 oct 2021.

             *ಸಂಪರ್ಕ/ whatsapp*:+91 9611116030,   08050511110

Post a Comment

0 Comments