ಹಣದ ಮೌಲ್ಯ ತಿಳಿಯಬೇಕಾದರೆ ಪರಿಶ್ರಮ ಮೀರಿದ ಸವಲತ್ತು ನೀಡಬಾರದು !

ಹಣದ ಮೌಲ್ಯ ತಿಳಿಯಬೇಕಾದರೆ ಪರಿಶ್ರಮ ಮೀರಿದ ಸವಲತ್ತು ನೀಡಬಾರದು !

ಬಾರ್ಸಿಲೋನಾಗೆ ಬಂದ ಹೊಸತರಲ್ಲಿ ನನಗೆ ಅಚ್ಚರಿ ಗೊಳಿಸಿದ ಅನೇಕ ವಿಷಯಗಳಲ್ಲಿ ಇಲ್ಲಿನವರು ಮದುವೆ ಎನ್ನುವ ಕಾರ್ಯಕ್ರಮವನ್ನು ಮಾಡುವ ರೀತಿಯೂ ಒಂದು. ಈ ಮಾತನ್ನ ಹೇಳಲು ಕಾರಣ ಬಹುತೇಕ ಇಲ್ಲಿನ ಮದುವೆಗಳು ನೂರು ಜನರಿಗಿಂತ ಕಡಿಮೆ ಸಂಖ್ಯೆಯಲ್ಲಿ ಸಂಪನ್ನಗೊಳ್ಳುತ್ತವೆ. ಮದುವೆ ಎನ್ನುವುದು ತೀರಾ ಖಾಸಗಿ ವಿಷಯ ಎನ್ನುವುದು ಇಲ್ಲಿನ ಜನರ ಅಭಿಪ್ರಾಯ. ಇಲ್ಲಿನ ಮದುವೆಗಳ ವಿಶೇಷತೆ ಏನೆಂದರೆ ನಮ್ಮ

from Oneindia.in - thatsKannada Columns https://ift.tt/3muYOGk
https://ift.tt/eA8V8J

Post a Comment

0 Comments