ಕೊಪ್ಪಳ, ಮೈಸೂರಿನಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿ ಹಾಕಿ

ಕೊಪ್ಪಳ, ಮೈಸೂರಿನಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿ ಹಾಕಿ

ಮೈಸೂರು, ನವೆಂಬರ್ 16; ಮೈಸೂರು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇದ್ರದ ವತಿಯಿಂದ ಕೇಂದ್ರದಲ್ಲಿ ಗೌರವಧನ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪಿ&ಓ ಅಭಿಯಂತರರು, ಪಿ&ಓ ಇಂಜಿನಿಯರ್ ಹುದ್ದೆಗೆ ಪದವಿ ಅಥವಾ ಡಿಪ್ಲೋಮ ಇನ್ ಪಿ&ಓ 2 ರಿಂದ 5ವರ್ಷ ಅನುಭವವಿರಬೇಕು. ಅಕೌಂಟೆಟ್ ಕಂ ಕ್ಲಕ್ ಹುದ್ದೆಗೆ ಬಿಕಾಂ ಪದವಿ ಹೊಂದಿರಬೇಕು.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-various-post-at-mysuru-and-koppal-239821.html

Post a Comment

0 Comments