ಮೊದಲಿಗೆ ಗಲ್ಲ ಎಂದರೇನು? ಗಲ್ಲ ಎಂದರೆ ಮುಖದ ಒಂದು ಭಾಗ. ಆಂಗ್ಲದಲ್ಲಿ cheeks ಎನ್ನುತ್ತಾರೆ. ಮುಖದ ಮೇಲಿನ ವಿಶಾಲವಾದ ಭಾಗ ಈ ಗಲ್ಲ. ನಿಮ್ಮ ಗಲ್ಲ ಎಲ್ಲಿದೆ ಅಂತ ಯಾರಾದರೂ ವಿಳಾಸ ಕೇಳಿದರೆ ಕಿವಿ ಮತ್ತು ಮೂಗಿನ ಮಧ್ಯೆ ಒಂದು ಗೆರೆ ಎಳೆದರೆ ಅಲ್ಲಿದೆ ಗಲ್ಲ ಅಂತ ಹೇಳಬಹುದು. ಕಂಗಳ ಕೆಳಗೆ ಸೀದಾ ಇಳಿದರೆ ಅಲ್ಲೇ ಸಿಗುತ್ತೆ
from Oneindia.in - thatsKannada Columns https://ift.tt/3CsulNK
https://ift.tt/eA8V8J
0 Comments