ನನ್ನ ಅಜ್ಜಿ ‘ತಿರಕಾಸುಬುದ್ಧಿ' ಅನ್ನುವ ನುಡಿಗಟ್ಟನ್ನು ಬಳಸುತ್ತಿದ್ದಳು. ನಾನು ಇದನ್ನು ‘ಮೂರುಕಾಸಿನ ಬುದ್ಧಿ' ಅನ್ನುವುದಕ್ಕೆ ಪರ್ಯಾಯವೆಂದು ಅರ್ಥ ಮಾಡಿಕೊಂಡಿದ್ದೆ. ಅವಳು ಬಳಸುತ್ತಿದ್ದ ಸಂದರ್ಭಗಳನ್ನು ಹಿಡಿದು, ತಿರಿದಕಾಸಿನ ಬುದ್ಧಿ, ಕಡಿಮೆ ಹಣದಲ್ಲಿ ಹೆಚ್ಚು ಪಡೆಯುವ ಬುದ್ಧಿ, ಚೌಕಾಸಿ ಬುದ್ಧಿ ಎಂಬ ಅರ್ಥಗಳಿಗೂ ಆ ನುಡಿಗಟ್ಟನ್ನು ಒಗ್ಗಿಸಲು ಪ್ರಯತ್ನಿಸುತ್ತಿದ್ದೆ. ಬಹು ವರ್ಷಗಳ ನಂತರ ಕನ್ನಡ ಪ್ರೊಫೆಸರ್‌ರೊಬ್ಬರನ್ನು ಈ ಕುರಿತು ಕೇಳಿದೆ.
from Oneindia.in - thatsKannada Columns https://ift.tt/3o0n3f9
https://ift.tt/eA8V8J
0 Comments