‘ಏನಿಮಿಷಾನಿಕಿ ಏಮಿ ಜರುಗುನೋ ಎವರೂಹಿಂಚೆದದೋ...'(ಯಾವ ನಿಮಿಷಕೇನು ನಡೆವುದೋ ಊಹಿಸುವರಾರು- ಸಿನೆಮಾ: ಲವಕುಶ). ಭಲೆ ಮಂಚಿ ರೋಜು ಪಸಂದೈನ ರೋಜು...'(ಭಲೇ ಸುದಿನವು, ಚೆಂದವಾದ ದಿನವು- ಸಿನೆಮಾದ ಹೆಸರು ನೆನಪಿಲ್ಲ). ಹಾಡುಗಳು ಕಿವಿಗೆ ಬಿದ್ದಾಗ ಯಾರಪ್ಪಾ ಈ ಕೊರೊನಾದ ದರ್ಬಾರಿನ ದಿನಗಳಲ್ಲಿ ಹಾಡಲು ಬಂದಿರುವುದೆಂದು ಕುತೂಹಲದಿಂದ ಹೆಜ್ಜೆ ಹಾಕಿದಾಗ, ಶ್ರೀನಿವಾಸಪುರದ ರಾಮಕೃಷ್ಣ ರಸ್ತೆಯ ಟೀ ಅಂಡಿಯ ಮುಂದೆ ಇಬ್ಬರು ತಬಲ,
from Oneindia.in - thatsKannada Columns https://ift.tt/3COa59z
https://ift.tt/eA8V8J
0 Comments