ಅದು 2013ನೇ ಇಸವಿಯ ಒಂದು ತಿಂಗಳು , ಇಂಗ್ಲೆಂಡ್ ದೇಶದಲ್ಲಿ ತಿಂಗಳುಗಳ ಬೆಟ್ಟಿಂಗ್ ಆಗತಾನೆ ಕೊನೆಗೊಂಡಿತ್ತು , ಬ್ರಿಟಿಷ್ ರಾಜಮನೆತನಕ್ಕೆ ಗಂಡು ಮಗು ಹುಟ್ಟಿತ್ತು . ಹುಟ್ಟುವ ಮಗು ಗಂಡೋ ಹೆಣ್ಣೋ ಎನ್ನುವುದರ ಬಗ್ಗೆ ಬೆಟ್ಟಿಂಗ್ ನಡೆದಿತ್ತು. ಮತ್ತೆ ಬೆಟ್ಟಿಂಗ್ ಮಗುವಿನ ಹೆಸರು ಜಾರ್ಜ್ ಅಥವಾ ಜೇಮ್ಸ್ ಎನ್ನುವುದರ ಕುರಿತು ಶುರು ಕೂಡ ಆಗಿತ್ತು. ಲಂಡನ್ ನ
from Oneindia.in - thatsKannada Columns https://ift.tt/3leHnZu
https://ift.tt/eA8V8J
0 Comments