ಹಿಂದೆ ಹಳ್ಳಿಗರ, ವಿಶೇಷವಾಗಿ ಬಡವರ ನಿತ್ಯ ಆಹಾರವಾಗಿದ್ದ ತೃಣಧಾನ್ಯಗಳಾದ ಹರಿಸಾಮೆ, ಕರಿಸಾಮೆ, ನವಣೆಗಳನ್ನು ಇಂದು ಸಿರಿಧಾನ್ಯಗಳೆಂಬ ಹೆಸರಿನಲ್ಲಿ ನಗರ, ಪಟ್ಟಣಗಳಲ್ಲಿ ಮೆರೆಸಲಾಗುತ್ತಿದೆ. ಇದಕ್ಕೆ ತಜ್ಞರ ಚರ್ಚೆಗಳನ್ನು ಸೇರಿಸಿ ಅವುಗಳ ಗುಣಗಳನ್ನು ಇದೀಗ ಕಂಡುಕೊಂಡುಂತೆ ಪ್ರಚಾರದಲ್ಲಿಡಲಾಗುತ್ತಿದೆ. ಇದರ ಪರಿಣಾಮ ಬಡವರ ಈ ಧಾನ್ಯಗಳನ್ನು ಅವರ ಕೈ ಎತ್ತರಕ್ಕೂ ಮೀರಿ ಎಟುಕದಷ್ಟು ಹೆಚ್ಚಿನ ಬೆಲೆಗೇರಿಸಿ ಲೇಬಲ್ಲುಗಳನ್ನು ಮೆತ್ತಲಾಗುತ್ತಿದೆ. ತೋಚಿದಂತೆ ಅವುಗಳ
from Oneindia.in - thatsKannada Columns https://ift.tt/3cp8tbG
https://ift.tt/eA8V8J
0 Comments