ಶ್ರೀನಾಥ್ ಭಲ್ಲೆ ಅಂಕಣ: ನೀವು ಮೂಗು ಮುರಿಸಿಕೊಂಡಿದ್ದೀರಾ?

ಶ್ರೀನಾಥ್ ಭಲ್ಲೆ ಅಂಕಣ: ನೀವು ಮೂಗು ಮುರಿಸಿಕೊಂಡಿದ್ದೀರಾ?

ಇದೇನು ತ್ರೇತಾಯುಗವೇ ಮೂಗು ಮುರಿಸಿಕೊಳ್ಳಲು? ಪರಪುರುಷನ ಮೇಲೆ ಕಣ್ ಹಾಕಿದ್ದಕ್ಕೆ ಕಣ್ ಹೋಗಬೇಕಿತ್ತು, ಬದಲಿಗೆ ಮೂಗು, ಕಿವಿ ಕತ್ತರಿಸಿದ್ದು ಯಾಕೆ ಅಂತ ಪ್ರಶ್ನೆ ಕೇಳುತ್ತಲೇ ಇಂದಿನ ಮಾತು ಆರಂಭಿಸುವಾ. ನಿಮಗೇನಾದರೂ ಗೊತ್ತೇ? ತಾನು ಸುಂದರಿ ತನ್ನನ್ನು ವರಿಸು ಎಂದು ದಂಬಾಲು ಬಿದ್ದವಳು ಶೂರ್ಪನಖಿ. ರಾಮನು ತಾನು ಏಕಪತ್ನಿವ್ರತಸ್ಥ ಎಂದು ಹೇಳಿ ಅವಳನ್ನು ಲಕ್ಷ್ಮಣನ ಬಳಿ ಕಳುಹಿಸಿದರೆ

from Oneindia.in - thatsKannada Columns https://ift.tt/3ENL4gk
https://ift.tt/eA8V8J

Post a Comment

0 Comments