ಆಧುನಿಕ ಬದುಕಿನ ಸೈಡ್ ಎಫೆಕ್ಟ್ 'ಒಂಟಿತನ '!

ಆಧುನಿಕ ಬದುಕಿನ ಸೈಡ್ ಎಫೆಕ್ಟ್ 'ಒಂಟಿತನ '!

ಮನುಷ್ಯ ಸಂಘ ಜೀವಿ. ಈ ಮಾತನ್ನ ನಾನು ಇಂದು ಹೊಸದಾಗಿ ಹೇಳುತ್ತಿಲ್ಲ. ಶತಶತಮಾನಗಳ ಅನುಭವದಿಂದ ಈ ಮಾತು ಹುಟ್ಟಿದೆ. ಮನುಷ್ಯ ಪ್ರಾಣಿಗೆ ಇನ್ನೊಬ್ಬ ಮನುಷ್ಯ ಜೀವಿಯ ಸಂಘ ಬೇಕೇ ಬೇಕು. ತಾನು ಮಾಡಿದ ಕೆಲಸದ ಬಗ್ಗೆ ಹೇಳಿಕೊಳ್ಳುವುದಕ್ಕೆ , ಮಾಡಬೇಕಾಗಿರುವ ಕೆಲಸದ ಬಗ್ಗೆ ಚರ್ಚಿಸುವುದಕ್ಕೆ , ತನಗಿಷ್ಟವಾದವರ ಬಗ್ಗೆ ಹೊಗಳಲು , ಇಷ್ಟವಿಲ್ಲದವರ ಬಗ್ಗೆ ಇಲ್ಲದ ಗಾಸಿಪ್

from Oneindia.in - thatsKannada Columns https://ift.tt/3kfaM5E
https://ift.tt/eA8V8J

Post a Comment

0 Comments