ಮೊದಲ ವೃತ್ತಿ ಯೋಜನೆಯಡಿ HCLನಲ್ಲಿ ಸಾವಿರಾರು ಫ್ರೆಶರ್ಸ್ ನೇಮಕ

ಮೊದಲ ವೃತ್ತಿ ಯೋಜನೆಯಡಿ HCLನಲ್ಲಿ ಸಾವಿರಾರು ಫ್ರೆಶರ್ಸ್ ನೇಮಕ

ಬೆಂಗಳೂರು, ನವೆಂಬರ್ 5: ಪ್ರಮುಖ ಐಟಿ ಸಂಸ್ಥೆ ಎಚ್‌ಸಿಎಲ್ ಮೊದಲ ವೃತ್ತಿ ಯೋಜನೆಯಡಿ ಸಾವಿರಾರು ಫ್ರೆಶರ್ಸ್ ನೇಮಕ ಮಾಡಿಕೊಳ್ಳುತ್ತಿದೆ. ಪದವೀಧರರನ್ನು ನೇಮಿಸುವುದಾಗಿ ಈ ಅಭಿಯಾನ ಆರಂಭಿಸಲಾಗಿದ್ದು, ಫ್ರೆಶರ್ಸ್ ನೇಮಕ ಹಾಗೂ ನಂತರ ಮೂರು ತಿಂಗಳ ಕೋರ್ಸ್ ಕೂಡಾ ಇದರಲ್ಲಿ ಸೇರಿದೆ. ಕೊವಿಡ್ 19 ಸಂದರ್ಭದಲ್ಲಿ ಬಹುತೇಕ ಈ ಬಾರಿ ವರ್ಚುಯಲ್ ಕ್ಲಾಸ್ ರೂಮ್ ಮೂಲಕ ತರಬೇತಿ ನೀಡಲಾಗುತ್ತದೆ.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/hcl-announces-first-career-programme-for-engineering-freshers-to-bag-their-first-jobs-238951.html

Post a Comment

0 Comments