ನಗುವಿನಲ್ಲಿ ಎಷ್ಟು ವಿಧ ಅಂತ ಕೇಳಿದರೆ ಉತ್ತರ ಹೇಗೆ ಕೊಡಬೇಕು? ಹೀಗೆ ಹೇಳಿದರ ಉದ್ದೇಶ ಏನು ಅಂದ್ರಾ? ಚಿಕ್ಕ ಉದಾಹರಣೆ ಹೇಳ್ತೀನಿ. ಮಹಾಭಾರತದಲ್ಲಿ ಎಷ್ಟು ಪರ್ವಗಳಿವೆ ಅಂದರೆ ಏನು ಉತ್ತರ ಕೊಡ್ತೀರಾ? ಅಥವಾ ರಾಮಾಯಣದಲ್ಲಿ ಎಷ್ಟು ಕಾಂಡಗಳಿವೆ ಅಂದ್ರೆ ಏನು ಉತ್ತರ ಕೊಡ್ತೀರಾ? ಎರಡೂ ಪ್ರಶ್ನೆಗಳಿಗೆ ಒಂದು ಸಂಖ್ಯೆಯನ್ನು ತಾನೇ ಹೇಳಿ ಉತ್ತರ ಕೊಡೋದು? ಈ ಯಾವುದೇ
from Oneindia.in - thatsKannada Columns https://ift.tt/3F2VB7E
https://ift.tt/eA8V8J
0 Comments