ಸ. ರಘುನಾಥ ಅಂಕಣ: ನನ್ನ ತವರು- ಮಂದಿ ಕಲಿಸಿದ ವಿದ್ಯೆ- ತೋರಿದ ದಾರಿಯಲ್ಲಿ

ಸ. ರಘುನಾಥ ಅಂಕಣ: ನನ್ನ ತವರು- ಮಂದಿ ಕಲಿಸಿದ ವಿದ್ಯೆ- ತೋರಿದ ದಾರಿಯಲ್ಲಿ

ಹೆಣ್ಣಿಗೆ ಮಾತ್ರ ತವರೆಂಬುದಲ್ಲ. ಹುಟ್ಟಿದ ಊರು ಗಂಡಸಿಗೂ ತವರೇ. ಅದನ್ನು ನೆನೆಯುವ, ಬಣ್ಣಿಸುವ, ಆನಂದಿಸುವ ಭಾಗ್ಯದಲ್ಲಿ ಗಂಡಸೂ ಇರುವವನೇ. ಅಂತಹವರಲ್ಲಿ ನಾನೂ ಒಬ್ಬ. ನನ್ನ ಹುಟ್ಟಿದೂರು ಮಲಿಯಪ್ಪನಹಳ್ಳಿ. ಮಾಲೂರಿಗೆ ಬಂದು ಹೋಗುವ ರೈಲಿನ ಕೂಗು ರಾತ್ರಿಯ ಪ್ರಶಾಂತತೆಯಲ್ಲಿ ನನ್ನೂರಿನ ಸಹಿತ ಸುತ್ತಲಿನ ಚವ್ವೇನಹಳ್ಳಿ, ಡೊಡ್ಡಕಡತೂರು, ಚಿಕ್ಕಕಡತೂರು, ಓಬಳಾಪುರ, ಕನಿವೇನಹಳ್ಳಿ, ಬಾವನಳ್ಳಿ, ಉಮ್ಮಲು, ಅಬ್ಬೇನಹಳ್ಳಿಗಳಿಗೂ ಕೇಳಿಸಿ, ಮಾಲೂರು ನಮಗೆಲ್ಲ

from Oneindia.in - thatsKannada Columns https://ift.tt/3F3zkXj
https://ift.tt/eA8V8J

Post a Comment

0 Comments