ಪೆಸೆಟಾದಿಂದ ಯುರೋ ಬದಲಾವಣೆ ತಂದಿಟ್ಟಿದ್ದ ಹಣದುಬ್ಬರದ ಕಥೆ!

ಪೆಸೆಟಾದಿಂದ ಯುರೋ ಬದಲಾವಣೆ ತಂದಿಟ್ಟಿದ್ದ ಹಣದುಬ್ಬರದ ಕಥೆ!

ಬದುಕು ವಿಚಿತ್ರಗಳ ಆಗರ. ನಾವು ಬಹಳ ಆಸೆಯಿಂದ ಹೀಗಾಗಬಹುದು ಎನ್ನುವ ವಿಷಯ ದಕ್ಕದೆ ಹೋಗಬಹುದು. ಏನನ್ನೂ ಅಪೇಕ್ಷಿಸದೆ ನಮ್ಮ ಪಾಡಿಗೆ ನಾವಿದ್ದಾಗ ಬದುಕು ಬಹಳಷ್ಟು ನಮ್ಮೆಡೆಗೆ ಅದು ನೂಕಬಹುದು. ಆದರೂ ಕೊನೆಗೆ ನಮಗೆ ದಕ್ಕಿದ್ದು ಮಾತ್ರ ನಮ್ಮದು ಎನ್ನದೆ ವಿಧಿಯಿಲ್ಲ.ಸ್ಪೇನ್ ದೇಶಕ್ಕೆ ಹೋಗಿ ವರ್ಷ ಕಳೆಯುವುದರಲ್ಲಿ ಅಲ್ಲಿನ ಹಳೆಯ ಹಣ ' ಪೆಸೆಟಾ' ವನ್ನ ತೆಗೆದು ಹಾಕಿ

from Oneindia.in - thatsKannada Columns https://ift.tt/3mC2pSB
https://ift.tt/eA8V8J

Post a Comment

0 Comments